• ಮುಖಪುಟ
  • ಇಲಾಖೆ ಬಗ್ಗೆ
    • ಎಸ್‌ಸಿಎಸ್‌ಪಿ-ಟಿಎಸ್‌ಪಿ ಬಗ್ಗೆ
    • ರಚನೆ
  • ಮಾಹಿತಿ
    • ಕಾಯ್ದೆ ಮತ್ತು ನಿಯಮಗಳು
    • ಸರ್ಕಾರಿ ಆದೇಶಗಳು
    • ಸುತ್ತೋಲೆ
    • ಕೈಪಿಡಿ
    • ಎಸ್‌ಸಿಎಸ್‌ಪಿ/ಟಿಎಸ್‌ಪಿ ಬಜೆಟ್
    • ಕ್ರಿಯಾ ಯೋಜನೆ
    • ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆ
    • ಸೆಲ್ಫ್ ಎಂಪ್ಲಾಯ್ಮೆಂಟ್ ಮಾನಿಟರಿಂಗ್ ಸಿಸ್ಟಮ್
    • ಉಸ್ತುವಾರಿ ಸಮಿತಿ ಸಭೆ
    • ಬೆನಿಫಿಸಿಯರಿ ಮಾನಿಟರಿಂಗ್ ಸಿಸ್ಟಮ್
    • ವರ್ಕ್ ಮಾನಿಟರಿಂಗ್ ಸಿಸ್ಟಮ್
    • ಡಿ.ಪಿ.ಎಂ.ಎಸ್
    • ಮೌಲ್ಯಮಾಪನ ವರದಿ
    • ಕೀ ಪರ್ಫಾರ್ಮೆನ್ಸ್ ಇಂಡಿಕೇಟರ್ಸ್
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿ
    • ವಾರ್ಷಿಕ ವರದಿ
    • ಕೀ ಪರ್ಫಾರ್ಮೆನ್ಸ್ ಇಂಡಿಕೇಟರ್ಸ್
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿ
  • ಪ್ರಗತಿ
  • ಡ್ಯಾಶ್‌ಬೋರ್ಡ್
  • ಯೋಜನೆಗಳು
    • ಯೋಜನೆಗಳ ವಿವರ
    • ಫಲಾನುಭವಿಗಳ ಗುಂಪುಗಳ ಅನ್ವಯ
    • ಕಾರ್ಯಕ್ರಮ / ಯೋಜನೆಗಳ ಅನ್ವಯ
    • ಇಲಾಖೆಗಳ ಅನ್ವಯ
  • ನಾಗರಿಕ ವಲಯ
    • ಉಸ್ತುವಾರಿ ಸಮಿತಿ ಸಭೆ ನಡವಳಿಗಳು
    • ಕುಂದುಕೊರತೆ ಪರಿಹಾರ
    • ಇಲಾಖಾವಾರು ಬಿಡುಗಡೆ ಆದೇಶ
    • ಜಿಲ್ಲಾವಾರು ಬಿಡುಗಡೆ ಆದೇಶ
    • ಫಲಾನುಭವಿ ವಿವರಗಳು
    • ಇಲಾಖಾವಾರು ಫಲಾನುಭವಿಗಳ ವಿವರ
    • ಇಲಾಖೆ,ಜಿಲ್ಲೆ& ವಿಧಾನಸಭಾ ಕ್ಷೇತ್ರವಾರು ಕಾಮಗಾರಿಯ ವಿವರಗಳು
    • ಸಕಾಲ ಕಾಯ್ದೆ
  • ಸಂಪರ್ಕ ವಿವರ
    • ನೋಡಲ್ ಇಲಾಖೆ
    • ಅನುಷ್ಟಾನಗೊಳಿಸುವ ಇಲಾಖೆಗಳು
  • ಸುದ್ದಿ ಮತ್ತು ಮಾಧ್ಯಮ
    • ಗ್ಯಾಲರಿ
    • ಇಲಾಖೆಗಳ ಆಲ್ಬಮ್
    • ಸುದ್ದಿಪತ್ರ
  • ಪ್ರಶ್ನೆಗಳು
  • ವಿಡಿಯೋ






  • ವರ್ಕ್ ಮಾನಿಟರಿಂಗ್ ಸಿಸ್ಟಮ್
  • ಬೆನಿಫಿಷಿಯರಿ ಮಾನಿಟರಿಂಗ್ ಸಿಸ್ಟಮ್

ಪ್ರಶ್ನೆಗಳು :



ಪ್ರಶ್ನೆ 1. WMS ಎಂದರೇನು?

ಉತ್ತರ : ವರ್ಕ್ ಮಾನಿಟರಿಂಗ್ ಸಿಸ್ಟಮ್.

ಪ್ರಶ್ನೆ 2. ಕಾಮಗಾರಿಗಳ ವಿವರಗಳನ್ನು ಅಪ್‌ಲೋಡ್ ಮಾಡುವ ಅಗತ್ಯವೇನು?

ಉತ್ತರ: ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಮಗಾರಿಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಂಡಿವೆಯೇ ಎಂಬ ಬಗ್ಗೆ ಮಾಹಿತಿ ಪಡೆಯಲು.

ಪ್ರಶ್ನೆ 3.ಕಾಮಗಾರಿಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು ಹೇಗೆ?

ಉತ್ತರ : ಈ ಲಿಂಕ್ ಕ್ಲಿಕ್ ಮಾಡಿ

ಪ್ರಶ್ನೆ 4. ವರ್ಕ್ಐಡಿ ಅನ್ನು ಸೃಜಿಸುವ ವಿಧಾನ?

ಉತ್ತರ: ಈ ಲಿಂಕ್ ಕ್ಲಿಕ್ ಮಾಡಿ.

ಪ್ರಶ್ನೆ 5. WMS ಅಪ್ಲಿಕೇಶನ್‌ನಲ್ಲಿ ಫೋಟೋ ಮತ್ತು ಕಾಮಗಾರಿ ಸ್ಥಳಗಳ ವಿವರಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?

ಉತ್ತರ: ಈ ಲಿಂಕ್ ಕ್ಲಿಕ್ ಮಾಡಿ.

ಪ್ರಶ್ನೆ 6. ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಾವು ಎಷ್ಟು ಹಂತಗಳ ಕಾಮಗಾರಿಗಳನ್ನು ಅಪ್ ಡೇಟ್ ಮಾಡಬೇಕಾಗಿದೆ?

ಉತ್ತರ: ಮೂರು ಹಂತಗಳು
1.ಕಾಮಗಾರಿ ಪ್ರಾರಂಭದ ಪೂರ್ವದಲ್ಲಿ
2. ಕಾಮಗಾರಿ ಪ್ರಗತಿಯ ಹಂತ
3.ಕಾಮಗಾರಿ ಪೂರ್ಣಗೊಂಡ ನಂತರ
.

ಪ್ರಶ್ನೆ 7. ಪ್ರತಿ ಹಂತದಲ್ಲೂ ಕಾಮಗಾರಿ ವಿವರವನ್ನು ಅಪ್‌ಲೋಡ್ ಮಾಡಲು ಸೈಟ್‌ಗೆ ಹೋಗಬೇಕೇ?

ಉತ್ತರ: ಹೌದು.

ಪ್ರಶ್ನೆಗಳು :

ಪ್ರಶ್ನೆ 1.ನಾವು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಎಲ್ಲಿ ಪಡೆಯಬಹುದು?

ಉತ್ತರ: ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಛೇರಿಯ ಇ-ಮೇಲ್ ವಿಳಾಸ directorscsptspcell@gmail.com, ದೂರವಾಣಿ: 080-22236353 ಅಥವಾ ಜಂಟಿ/ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಛೇರಿ.

ಪ್ರಶ್ನೆ 2. ಎಸ್‌ಸಿಎಸ್‌ಪಿ / ಟಿಎಸ್‌ಪಿ ಕೋಶವನ್ನು ಸಂಪರ್ಕಿಸುವುದು ಹೇಗೆ?

ಉತ್ತರ: ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಛೇರಿಯ ಇ-ಮೇಲ್ ವಿಳಾಸ directorscsptspcell@gmail.com, ದೂರವಾಣಿ: 080-22236353

ಪ್ರಶ್ನೆ 3. ಅನುಷ್ಠಾನಗೊಳಿಸುವ ಇಲಾಖೆಯು ಫಲಾನುಭವಿಗಳ ವಿವರಗಳನ್ನು ತಮ್ಮದೇ ತಂತ್ರಾಂಶದ ಮೂಲಕ ಸಂಗ್ರಹಿಸುತ್ತಿದ್ದಲ್ಲಿ ಫಲಾನುಭವಿಗಳ ವಿವರವನ್ನು ಬೆನಿಫಿಷಿಯರಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವ ಅಗತ್ಯವಿದೆಯೇ?

ಉತ್ತರ: ಇಲ್ಲ. ಫಲಾನುಭವಿಗಳ ವಿವರವನ್ನು ಎ.ಪಿ.ಐ ತಂತ್ರಾಂಶದ ಮುಖಾಂತರ ಪಡೆಯಬಹುದು.

ಪ್ರಶ್ನೆ 4.ಹಳೆಯ ಫಲಾನುಭವಿಗಳ ಡೇಟಾವನ್ನು ಎಸ್‌ಸಿಎಸ್‌ಪಿ / ಟಿಎಸ್‌ಪಿ ಫಲಾನುಭವಿ ಅಪ್ಲಿಕೇಶನ್ ಬಳಸದೆ ಅಪ್‌ಲೋಡ್ ಮಾಡುವುದು ಹೇಗೆ?

ಉತ್ತರ: ಹೌದು, ಈ ಲಿಂಕ್ ಕ್ಲಿಕ್ ಮಾಡಿ ಎಕ್ಸೆಲ್ ನಮೂನೆಯನ್ನು ಡೌನ್ ಲೋಡ್ ಮಾಡಿ ಎಲ್ಲಾ ಮಾಹಿತಿ ನಮೂದಿಸಿ ಇ-ಮೇಲ್ ವಿಳಾಸ directorscsptspcell@gmail.com ಕ್ಕೆ ಕಳುಹಿಸಿ.

ಪ್ರಶ್ನೆ 5.ಅಪ್‌ಲೋಡ್ ಮಾಡಿದ ಫಲಾನುಭವಿಗಳ ಡೇಟಾ ಸುರಕ್ಷಿತವೇ?

ಉತ್ತರ: ಹೌದು. ಫಲಾನುಭವಿಗಳ ಮಾಹಿತಿ ಎನ್.ಐ.ಸಿ ಸರ್ವರ್ ನಲ್ಲಿ ಸುರಕ್ಷಿತವಾಗಿದ್ದು, ಫಲಾನುಭವಿಗಳ ಖಾಸಗಿ ಮಾಹಿತಿ (ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ)ಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸುವುದಿಲ್ಲ.

ಪ್ರಶ್ನೆ 7. ಫಲಾನುಭವಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಯಾವ ದಾಖಲೆಗಳು ಮತ್ತು ಮಾಹಿತಿಯ ಅಗತ್ಯವಿದೆ?

ಉತ್ತರ :ಫಲಾನುಭವಿಗಳ ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ವಿಳಾಸ, ಕಾರ್ಯಕ್ರಮದ ವಿವರ, ಸೌಲಭ್ಯದ ವಿವರದೊಂದಿಗೆ ಛಾಯಾಚಿತ್ರ.

ಪ್ರಶ್ನೆ 8. ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ ಏಕೆ ಬೇಕು?

ಉತ್ತರ :ಎಸ್ ಸಿ ಎಸ್ ಪಿ ಟಿ ಎಸ್ ಪಿ ಕಾರ್ಯಕ್ರಮದಡಿ ಸೌಲಭ್ಯವು ಪ.ಜಾತಿ/ಪ.ಪಂಗಡದವರಿಗೆ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು.


ಸಂಪರ್ಕ ವಿವರಗಳು

  • ಎಸ್‌ಸಿಎಸ್‌ಪಿ-ಟಿಎಸ್‌ಪಿ ಕೋಶ
  • ಸಮಾಜ ಕಲ್ಯಾಣ ಇಲಾಖೆ, ಕಲ್ಯಾಣ ಕೇಂದ್ರ, ನೃಪತುಂಗ ರಸ್ತೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹತ್ತಿರ,ಬೆಂಗಳೂರು -560001
  • 080-22236353
  • directorscsptspcell@gmail.com

ತ್ವರಿತ ಲಿಂಕ್‌ಗಳು

  • ಕರ್ನಾಟಕ ಸರ್ಕಾರ
  • ಸಮಾಜ ಕಲ್ಯಾಣ ಇಲಾಖೆ
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
  • ಎಸ್‌ಸಿ / ಎಸ್‌ಟಿ ಆಯೋಗ
  • ಕೇಂದ್ರ ಪರಿಹಾರ ಸಮಿತಿ
  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

ನಿಗಮಗಳು

  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
  • ಪರೀಕ್ಷಾ ಪೂರ್ವ ತರಬೇತಿ ಕೇಂದ್ರ
  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
  • ಆದಿಜಾಂಬವ
  • ಲಿಡ್ಕರ್

ಸಮಾಜ ಕಲ್ಯಾಣ ಇಲಾಖೆ

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕೋಶ.



ಸಂದರ್ಶಕರು :free counter